shruti seride Hithavagide Kannada song lyrics
ಶ್ರುತಿ ಸೇರಿದೆ ಹಿತವಾಗಿದೆ
ಚಿತ್ರ: ಶ್ರುತಿ ಸೇರಿದಾಗ
ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ
ಹೆ: ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ
ಗಂ: ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ
ಹೆ: ಶ್ರುತಿ ಸೇರಿದೆ
ಗಂ: ಹಿತವಾಗಿದೆ
ಗಂ: ಹೊಸ ರಾಗದ ಲತೆಯಲ್ಲಿ ಹೊಸ ಪಲ್ಲವಿ ಹೂವಾಗಿದೆ ।೨।
ಹೊಸ ಆಸೆಯ ಕಂಪಿಂದ ಹೊಸ ಪ್ರೇಮವು ಸವಿಯಾಗಿದೆ ।೨।
ಹೆ: ಹೊಸ ಲೋಕವು ಕಣ್ತುಂಬಿ ಹೊಸ ರೀತಿಯು ತಂದಾಗಿದೆ ।೨।
ಬದುಕೆಲ್ಲಾ ಹಸಿರಾಗಿ, ಒಲವೊಂದೇ ಉಸಿರಾಗಿ

ಹೆ: ಮಳೆಗಾಲವು ಬಂದಾಗಿದೆ, ನೆಲವೆಲ್ಲಾ ಹಸಿರಾಗಿದೆ ।೨।
ಚಳಿಗಾಲವ ಕಂಡಾಗಿದೆ ಮಂಜಿನ ತೆರೆ ಹಾಸಿದೆ ।೨।
ಗಂ: ಋತು ಚಕ್ರವು ಉರುಳಿರಲು ಬಾಳೆಂಬುವ ಬಳ್ಳಿಯಲಿ ।೨।
ಹೊಸದೊಂದು ಮೊಗ್ಗಾಗಿ ತಂಪಾರದ ಬೆಳಕಾಗಿ

ಜೊ: ಮಾತೆಲ್ಲವು ಹಿಂಪಾಗಿದೆ
ಶ್ರುತಿ ಸೇರಿದೆ, ಹಿತವಾಗಿದೆ