Raagavo Anuraagavo Kannada Song Lyrics
ರಾಗವೋ ಅನುರಾಗವೋ
ಚಿತ್ರ: ಯಾರಿವನು
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ
ಗಂ: ರಾಗವೋ ಅನುರಾಗವೋ
ಹೆ: ಯೋಗವೋ ಶುಭಯೋಗವೋ
ಗಂ: ಬಯಸದೆ ಬಂದಿಂದೆ
ಹೆ: ಹರುಷವ ತಂದಿದೆ
ಗಂ: ಒಲವ ನೀಡಿದೆ
ಹೆ: ಒಲವ ನೀಡಿದೆ
ಗಂ: ರಾಗವೋ
ಹೆ: ಅನುರಾಗವೋ
ಗಂ: ಯೋಗವೋ
ಹೆ: ಶುಭಯೋಗವೋ
ಗಂ: ಬಿಳುಪಾದ ಮಂಜು ನೆಲವೆಲ್ಲ ತುಂಬಿ ತಂಪು ಚೆಲ್ಲಿದೆ
ಚಳಿಯಲೂ ಏನೊ ಹಿತವನು ಇಂದು ಈ ಸ್ನೇಹ ತಂದಿದೆ
ಹೆ: ಭುವಿಯಲಿ ಬೇರೆ ಹೊಸ ಲೋಕ ಕಂಡ ಭ್ರಾಂತಿ ಬಂದಿದೆ
ಹಿಮದಲಿ ಸೇರಿ ಜಾರುವ ಆಸೆ ನನ್ನನ್ನು ಕಾಡಿದೆ
ಜೊ: ನನ್ನನ್ನು ಕಾಡಿದೆ
ಹೆ: ರಾಗವೋ ಅನುರಾಗವೋ
ಗಂ: ಯೋಗವೋ ಶುಭಯೋಗವೋ
ಹೆ: ಬಯಸದೆ ಬಂದಿಂದೆ
ಗಂ: ಹರುಷವ ತಂದಿದೆ
ಹೆ: ಒಲವ ನೀಡಿದೆ
ಗಂ: ಒಲವ ನೀಡಿದೆ
ಹೆ: ರಾಗವೋ
ಗಂ: ಅನುರಾಗವೋ
ಹೆ: ಯೋಗವೋ
ಗಂ: ಶುಭಯೋಗವೋ
ಹೆ: ಸೊಗಸಾದ ನೋಟ ಹಿತವಾದ ಆಟ ಸುಖವ ತಂದಿದೆ
ಗಂ: ಅನುದಿನ ಹೀಗೆ ನಲಿಯುವ ಆಸೆ ಎದೆಯಲ್ಲಿ ತುಂಬಿದೆ
ಹೆ: ದಿನವೆಲ್ಲ ಕೂಡಿ ಒಂದಾಗಿ ಹಾಡೊ ಬಯಕೆ ಬಂದಿದೆ
ಗಂ: ಜೊತಯಲಿ ಜೋಡಿ ಹಕ್ಕಿಯ ಹಾಗೆ ಹಾರೋಣ ಎನಿಸಿದೆ
ಜೊ: ಹಾರೋಣ ಎನಿಸಿದೆ
ಗಂ: ರಾಗವೋ ಅನುರಾಗವೋ
ಹೆ: ಯೋಗವೋ ಶುಭಯೋಗವೋ
ಗಂ: ಬಯಸದೆ ಬಂದಿಂದೆ
ಹೆ: ಹರುಷವ ತಂದಿದೆ
ಗಂ: ಒಲವ ನೀಡಿದೆ
ಜೊ: ಒಲವ ನೀಡಿದೆ
ಚಿತ್ರ: ಯಾರಿವನು
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ
ಗಂ: ರಾಗವೋ ಅನುರಾಗವೋ
ಹೆ: ಯೋಗವೋ ಶುಭಯೋಗವೋ
ಗಂ: ಬಯಸದೆ ಬಂದಿಂದೆ
ಹೆ: ಹರುಷವ ತಂದಿದೆ
ಗಂ: ಒಲವ ನೀಡಿದೆ
ಹೆ: ಒಲವ ನೀಡಿದೆ
ಗಂ: ರಾಗವೋ
ಹೆ: ಅನುರಾಗವೋ
ಗಂ: ಯೋಗವೋ
ಹೆ: ಶುಭಯೋಗವೋ
ಗಂ: ಬಿಳುಪಾದ ಮಂಜು ನೆಲವೆಲ್ಲ ತುಂಬಿ ತಂಪು ಚೆಲ್ಲಿದೆ
ಚಳಿಯಲೂ ಏನೊ ಹಿತವನು ಇಂದು ಈ ಸ್ನೇಹ ತಂದಿದೆ
ಹೆ: ಭುವಿಯಲಿ ಬೇರೆ ಹೊಸ ಲೋಕ ಕಂಡ ಭ್ರಾಂತಿ ಬಂದಿದೆ
ಹಿಮದಲಿ ಸೇರಿ ಜಾರುವ ಆಸೆ ನನ್ನನ್ನು ಕಾಡಿದೆ
ಜೊ: ನನ್ನನ್ನು ಕಾಡಿದೆ
ಹೆ: ರಾಗವೋ ಅನುರಾಗವೋ
ಗಂ: ಯೋಗವೋ ಶುಭಯೋಗವೋ
ಹೆ: ಬಯಸದೆ ಬಂದಿಂದೆ
ಗಂ: ಹರುಷವ ತಂದಿದೆ
ಹೆ: ಒಲವ ನೀಡಿದೆ
ಗಂ: ಒಲವ ನೀಡಿದೆ
ಹೆ: ರಾಗವೋ
ಗಂ: ಅನುರಾಗವೋ
ಹೆ: ಯೋಗವೋ
ಗಂ: ಶುಭಯೋಗವೋ
ಹೆ: ಸೊಗಸಾದ ನೋಟ ಹಿತವಾದ ಆಟ ಸುಖವ ತಂದಿದೆ
ಗಂ: ಅನುದಿನ ಹೀಗೆ ನಲಿಯುವ ಆಸೆ ಎದೆಯಲ್ಲಿ ತುಂಬಿದೆ
ಹೆ: ದಿನವೆಲ್ಲ ಕೂಡಿ ಒಂದಾಗಿ ಹಾಡೊ ಬಯಕೆ ಬಂದಿದೆ
ಗಂ: ಜೊತಯಲಿ ಜೋಡಿ ಹಕ್ಕಿಯ ಹಾಗೆ ಹಾರೋಣ ಎನಿಸಿದೆ
ಜೊ: ಹಾರೋಣ ಎನಿಸಿದೆ
ಗಂ: ರಾಗವೋ ಅನುರಾಗವೋ
ಹೆ: ಯೋಗವೋ ಶುಭಯೋಗವೋ
ಗಂ: ಬಯಸದೆ ಬಂದಿಂದೆ
ಹೆ: ಹರುಷವ ತಂದಿದೆ
ಗಂ: ಒಲವ ನೀಡಿದೆ
ಜೊ: ಒಲವ ನೀಡಿದೆ