Nee Muddada Mayavi Song Lyrics
ಲಿರಿಕ್ಸ್ ರೈಟರ್: ಕವಿರಾಜ್
ಸಿಂಗರ್(ಸ್): ರಾಜೇಶ್ ಕೃಷ್ಣನ, ಸುಪ್ರಿಯಾ ಲೋಹಿತ್
ಮ್ಯೂಸಿಕ್ ಡೈರೆಕ್ಟರ್: ಧರ್ಮ ವಿಶ್
ನೀ ಮುದ್ಧದ ಮಾಯಾವಿ
ನೀ ಪ್ರೀತಿಲಿ ಮೇಧಾವಿ
ಮೆಲ್ಲ ಮೆಲ್ಲ ಮತ್ತೇರಿದಂತೆ
ಯಾರೋ ನನ್ನ ಮುದ್ಧಾಡಿದಂತೆ
ಹಾಲಢೆ ಹಾಡುಹಗಲೇ
ಹಾದಿ ಮುಳ್ಳು ಅಂಗಾಲಲ್ಲಿ ನುಗ್ಗಿ ಕೂತಂತೆ
ನನ್ನ ಜೀವ ಹೊಕ್ಕಿ ಹೇಗೆ ಕಳ್ಳ ನೀ ಕುಂತೆ
ಮುಂಗಾರಲ್ಲಿ ಭೂಮಿ ಸೀಳಿ ಮೊಳಕೆ ಬಂಧಾಂತೆ
ಹೇಗೋ ಏನೋ ನನ್ನ ಮನಸಿ ನಲ್ಲಿ ನೀ ನಿಂತೆ
ನಾನೊಂಧು ಕಲ್ಲಿನಂತೆ ಬೆಳೆಢೆನು
ನೀ ಸೋಕಿ ಜೀವಂತ ಆದೇನು
ಮೊಗ್ಗನ್ನು ಹೂ ಮಾಡೋ ಸೂರ್ಯನು
ನಿನ್ನಲ್ಲಿ ನನಗೀಗ ಕಂಡೆನು
ಕೊಂಡೆಬಿದು ನನ್ನನು ನಿನ್ನ ಕಿರು ನೋಟದಿ
ಮಾಡಿದರು ನೀ ಸಾರಿದರು ನಂದೆನೋ ಚಡಪಡಿಕೆ
ಮುಂಗಾರಲ್ಲಿ ಭೂಮಿ ಸೀಳಿ ಮೊಳಕೆ ಬಂಧಾಂತೆ
ಹೇಗೋ ಏನೋ ನನ್ನ ಮನಸಿ ನಲ್ಲಿ ನೀ ನಿಂತೆ
ಬಿರುಗಾಳಿ ಆಗೋ ಈ ಹುಡುಗನು
ನಂಗೀಗ ತಂಗಾಳಿ ಆದನು
ಮುಂಜಾನೆ ಕನಸಂತ ಹುಡುಗಿಯೂ
ನಿಜವಾಗಿ ನಾನಾ ಸ್ವಂತ ಆಡಲು
ನಿನ್ನ ಸಿಹಿ ಕಾತಕೆ ಜೀವ ಪರಧಾಡಿದೆ
ಮೆರೆಸುವೆ ಮೈ ಮರೆಸುವೇ ನೀ ನನ್ನ ಅರವಳಿಕೆ
ಹಾದಿ ಮುಳ್ಳು ಅಂಗಾಲಲ್ಲಿ ನುಗ್ಗಿ ಕೂತಂತೆ
ನನ್ನ ಜೀವ ಹೊಕ್ಕಿ ಹೇಗೆ ಕಳ್ಳ ನೀ ಕುಂತೆ
ನೀ ಮುದ್ಧದ ಮಾಯಾವಿ
ನೀ ಪ್ರೀತಿಲಿ ಮೇಧಾವಿ
ಮೆಲ್ಲ ಮೆಲ್ಲ ಮತ್ತೇರಿದಂತೆ
ಯಾರೋ ನನ್ನ ಮುದ್ಧಾಡಿದಂತೆ
ಹಾಲಢೆ ಹಾಡುಹಗಲೇ