Wednesday 29 March 2017

Bombe Helutaite Kannada Song

Bombe Helutaite


"ಬೊಂಬೆ ಹೇಳುತೈತೆ ಮತ್ತೆ..... ಹೇಳುತೈತೆ ನೀನೆ ರಾಜಕುಮಾರ.....
ಬೊಂಬೆ ಹೇಳುತೈತೆ ಮತ್ತೆ..... ಹೇಳುತೈತೆ ನೀನೆ ರಾಜಕುಮಾರ.....
ಹೋಸಬೆಳಕೊಂದು....ಹೊಸಿಲಿಗೆ ಬಂದು..ಬೇಳಗಿದೆ ಮನೆಯಾ...ಮನಗಳ ಇಂದು...
ಆರಾಧಿಸೋ..ರಾರಾಜಿಸೋ ರಾಜರತ್ನನು...
ಆಡಿಸಿಯೇ ನೊಡು...
ಬೀಳಿಸಿಯೇ ನೊಡು...
ಎಂದು ಸೋಲದು ಸೋತು ತಲೆಯ ಬಾಗದು......
ಬೊಂಬೆ ಹೇಳುತೈತೆ....
ಮತ್ತೆ ಹೇಳುತೈತೆ ನೀನೆ ರಾಜಕುಮಾರ.....
ಗುಡಿಸಲೇ ಆಗಲಿ ಅರಮನೆ ಅಗಲಿ ಆಟವೇ ನಿಲ್ಲದು...ಎಂದೂ ಆಟ ನಿಲ್ಲದು...
ಹಿರಿಯರೇ ಇರಲಿ ಕಿರಿಯರೇ ಬರಲಿ
ಬೇಧವೇ ತೋರದು..
ಎಂದೂ ಬೇಧ ತೋರದು....
ಎಲ್ಲಾ ಇದ್ದು ಏನು ಇಲ್ಲದ ಹಾಗೆ ಬದುಕಿರುವ
ಆಕಾಶ ನೊಡದ ಕೈಯ ನೇನೆದು ಪ್ರೀತಿ ಹಂಚಿರುವ..
ಜೋತೆಗಿರು ನೀನೂ.....
ಅಪ್ಪನ ಹಾಗೇ.....
ಹಣ್ಣೇಲೆ ಕಾಯೋ...
ವಿನಯದೀ ಹೀಗೆ..
ನಿನ್ನನು ಪಡೆದ ನಾವು ಪುನೀತ ಬಾಳು ನಗುನಗುತಾ
ಬೊಂಬೆ ಹೇಳುತೈತೆ....
ಮತ್ತೆ ಹೇಳುತೈತೆ ನೀನೆ ರಾಜಕುಮಾರ.....
ತಾನೇ ಉರಿದು ಮನೆಗೆ ಬೇಳಕು ಕೊಡುವ ದೀಪವಿದು. ನಂದಾದೀಪವೇ ಇದೂ......
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು ಸಮಯದ ಸೂತ್ರಾವನವು.....
ಒಂದು ಮುತ್ತಿನ ಕಥೆಯು ಹೇಳಿತು ಈ ಬೋಂಬೆ...!
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ..‌.!
ಯೋಗವೂ ಒಮ್ಮೆ.....
ಬರುವುದು ನಮಗೆ...
ಯೋಗ್ಯತೆ ಒಂದೇ...
ಉಳಿವುದು ಕೊನೆಗೆ...
ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ..
ಈ ರಾಜನೂ ಒಬ್ಬ....
ಆಡಿಸಿಯೇ ನೊಡು...
ಬೀಳಿಸಿಯೇ ನೊಡು...
ಎಂದು ಸೋಲದು ಸೋತು ತಲೆಯ ಬಾಗದು......
ಬೊಂಬೆ ಹೇಳುತೈತೆ....
ಮತ್ತೆ ಹೇಳುತೈತೆ ನೀನೆ ರಾಜಕುಮಾರ.....

1 comment: