Namaskara illi Nivu Bayasida Kannada Haadugala Lyrics Ella Ide | All type of Kannada Song Lyrics Available here
ರಚನೆ : ಪುರಂದರದಾಸರು
ರಾಗ : ಸಿಂಧುಭೈರವಿ ತಾಳ : ಆದಿ ತಂಬೂರಿ ಮೀಟಿದವ ಭವಾಬ್ಧಿ ದಾಟಿದವ ತಾಳವ ತಟ್ಟಿದವ ಸುರರೊಳು ಸೇರಿದವ ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವ ಗಾನವ ಪಾಡಿದವ ಹರಿ-ಮೂರುತಿ ನೋಡಿದವ ವಿಠ್ಠಲನ ನೋಡಿದವ (ಪುರಂದರ) ವಿಠ್ಠಲನ ನೋಡಿದವ ವೈಕುಂಠಕೆ ಓಡಿದವ
No comments:
Post a Comment