Kaanana Vaasa kaliyuga varada
ಕಾನನ ವಾಸ ಕಲಿಯುಗ ವರದಾ...
ಕಾನನ ವಾಸ ಕಲಿಯುಗ ವರದಾ..
ಕಾಲಿನ ಬಳಿ ನಾ ಬಂದೇ...
ನಿನ್ನಾ ಕಾಲಿನ ಬಳಿ ನಾ ಬಂದೇ
ಶ್ರೀ ಕೆಶದಿಂದ್ ಪಾದ ನಾ ಕಂಡೇ
ನಿರುಪಮ ಭಾಗ್ಯ ನಿರ್ಮಲ ದರ್ಶನ
ಕರ್ಣಾನಂದ ನಿನ್ನ ನಾಮ ಸಂಕೀರ್ಥನ
ಅಸುಲಭ ಸಾಫಲ್ಯ ನಿನ್ನ ವರಧಾನ
ಅಧಕ್ಕಾಗೆ ಅವಲಂಭ ನಿನ್ನ ಸನ್ನಿಧಾನ
ಕಾನನವೆಲ್ಲ ಓಂಕಾರವಿರಲು
ಕಾಲದ ತಾಳಕ್ಕೆ ನಾಳೆಯು ಬರಲು
ಕಾಣದ ಕಾಲವು ಆಸೆಯ ತರಲು
ಮೋಹವು ಮಾಯೆಯು ಭಾದಿಪರೆ
No comments:
Post a Comment