ಚಿತ್ರ: ದೇವತಾ ಮನುಷ್ಯ
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಮಂಜುಳ ಗುರುರಾಜ್
ಗಂ: ಈ ಸೊಗಸಾದ ಸಂಜೆ ।೨।
ನಿನ್ನನ್ನು ನೋಡುತ ನನ್ನನ್ನೇ ಮರೆತೆ
ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಹೆ: ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ
ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಗಂ: ಈ ಸೊಗಸಾದ ಸಂಜೆ
ಗಂ: ನಲ್ಲೆಯು ಮೂಡಿದ ಮಲ್ಲಿಗೆ ಹೂವು ಪ್ರೇಮದ ಗೀತೆ ಹಾಡಿದೆ ಇಂಪಾಗಿ
ಕಂಪನ್ನು ಚೆಲ್ಲಿದೆ ಹಿತವಾಗಿ
ಹೆ: ನಲ್ಲನ ನುಡಿಯು ಕೊಳಲಿನ ಧನಿಯು ಕಾಣೆನು ನಾನು ಕೇಳುತ ಬೆರಗಾಗಿ
ಸಂತೋಷ ತುಂಬಿತು ಹಾಯಾಗಿ
ಗಂ: ಓ..... ಪ್ರೇಮದ ಗಂಗೆ ಪ್ರಣಯದ ತುಂಗೆ ನಲ್ಲೆಯ ಮಾತುಗಳೆಲ್ಲ

ಜೊ: ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಜೊ: ಈ ಸೊಗಸಾದ ಸಂಜೆ
ಹೆ: ಗೆಳೆಯೆನೆ ಇಂದು ಕಣ್ಣಲಿ ನಿನ್ನ ಪ್ರೇಮದ ಲೋಕ ನೋಡಿದೆ ನಾನೀಗ
ನನ್ನಲ್ಲಿ ಮೂಡಿತು ಅನುರಾಗ
ಗಂ: ಅರಗಿಣಿ ಕೂಡ ನಾಚಿತು ನಿನ್ನ ಮಾತನು ಕೇಳಿ ಹಾರಿದೆ ಓ ಜಾಣೆ
ನಿನ್ನಂತೆ ಯಾರನು ನಾ ಕಾಣೆ
ಹೆ: ಓ..... ಬಾಳಲಿ ಸರಸ ತುಂಬಿದ ಕಳಸ ಪ್ರೇಮವು ತುಂಬಿರುವಾಗ
ಗಂ: ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ

ಜೊ: ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ